ಸಾಮಾಗ್ರಿಗಳು
ಬ್ರೆಡ್
ಬೆಳ್ಳುಳ್ಳಿ
ಬೆಣ್ಣೆ
ಉಪ್ಪು
ಚೀಸ್
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಬೆಣ್ಣೆ ಹಾಗೂ ಬೆಳ್ಳುಳ್ಳಿಯನ್ನು ಅವನ್‌ನಲ್ಲಿಟ್ಟು ಕರಗಿಸಿ
ನಂತರ ಇದಕ್ಕೆ ಚಿಟಿಕೆ ಉಪ್ಪು, ಆರಿಗ್ಯಾನೋ ಹಾಕಿ
ನಂತರ ಇದನ್ನು ಬ್ರೆಡ್ ಮೇಲೆ ಹಾಕಿ, ಚೀಸ್ ಹಾಕಿ ಬೇಯಿಸಿ ತಿಂದರೆ ಗಾರ್ಲಿಕ್ ಬ್ರೆಡ್ ರೆಡಿ