ಸಾಮಾಗ್ರಿಗಳು
ಕಡಲೇಬೇಳೆ
ತೆಂಗಿನಕಾಯಿ
ಈರುಳ್ಳಿ
ಎಳ್ಳು
ಉಪ್ಪು
ಹಸಿಮೆಣಸು
ಎಣ್ಣೆ
ಸೋಡಾ
ಮಾಡುವ ವಿಧಾನ
ಕಡಲೆಬೇಳೆಯನ್ನು ಒಂದು ಗಂಟೆ ನೆನೆಸಿ. ನಂತ ರುಬ್ಬಿ ಇಟ್ಟುಕೊಳ್ಳಿ
ತೆಂಗಿನಕಾಯಿ, ಹೆಚ್ಚಿದ ಹಸಿಮೆಣಸು, ಉಪ್ಪು, ಸೋಡಾಪುಡಿ, ಈರುಳ್ಳಿ, ಎಳ್ಳು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಕಾದ ಎಣ್ಣೆಗೆ ಹಾಕಿ ಕರಿದರೆ ವಡೆ ರೆಡಿ