ಸಾಮಾಗ್ರಿಗಳು
ಕಡ್ಲೆಹಿಟ್ಟು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಹಿಂಗ್
ಅಜ್ವೈನ್
ಎಣ್ಣೆ
ಮಾಡುವ ವಿಧಾನ
ಮೊದಲು ಕಡಲೆಹಿಟ್ಟಿಗೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಹಿಂಗ್ ಹಾಗೂ ಅಜ್ವೈನ್ ಹಾಕಿ ನೀರು ಹಾಕಿ ಕಲಸಿ
ನಂತರ ಎಣ್ಣೆ ಕಾಯಲು ಇಡಿ
ಕಾದ ಎಣ್ಣೆಗೆ ನಿಮಗೆ ಬೇಕಾದ ಶೇಪ್ನಲ್ಲಿ ಹಿಟ್ಟು ಹಾಕಿದ್ರೆ ಖಾರ ರೆಡಿ