ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಜೀರಿಗೆ
ಮೆಂತ್ಯೆ
ಕಡ್ಲೆಬೀಜ
ಎಣ್ಣೆ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಜೀರಿಗೆ ಹಾಗೂ ಸಾಸಿವೆ ಹಾಕಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ.
ನಂತರ ಇನ್ನೊಂದು ಬಾಣಲೆಯಲ್ಲಿ ಮೆಂತ್ಯೆ ಹಾಗೂ ಜೀರಿಗೆ ಹುರಿದುಕೊಳ್ಳಿ, ಪುಡಿ ಮಾಡಿ ಇಡಿ
ನಂತರ ಅದೇ ಪಾತ್ರೆಯಲ್ಲಿ ಶೇಂಗಾ ಹುರಿದುಕೊಳ್ಳಿ
ನಂತರ ಈರುಳ್ಳಿ ಬೆಂದ ಮೇಲೆ ಉಪ್ಪು, ಜೀರಿಗೆ ಮೆಂತ್ಯೆ ಪುಡಿ ಹಾಕಿ
ಕೊತ್ತಂಬರಿ ಹಾಕಿ, ಅನ್ನ ಹಾಕಿ ಮಿಕ್ಸ್ ಮಾಡಿ
ನಂತರ ಮೇಲೆ ಹುರಿದ ಶೇಂಗಾ ಅಥವಾ ಕಡ್ಲೆಕಾಳು ಹಾಕಿ ತಿನ್ನಿ