ಸಾಮಾಗ್ರಿಗಳು
ಅಕ್ಕಿ
ಎಳ್ಳು
ಒಣಮೆಣಸಿನಕಾಯಿ
ಗೋಡಂಬಿ
ಉದ್ದಿನಬೇಳೆ
ಕಡಲೆಬೇಳೆ
ಸಾಸಿವೆ
ಮಾಡುವ ವಿಧಾನ
ಅಕ್ಕಿಯನ್ನು ಉದುರು ಉದುರಾಗಿ ಅನ್ನ ಮಾಡಿಕೊಳ್ಳಿ
ಎಳ್ಳು, ಮೆಣಸಿನಕಾಯಿ ಎಣ್ಣೆಯಲ್ಲಿ ಸಿಡಿಸಿರಿ
ನಂತರ ಪುಡಿ ಮಾಡಿ ಇದನ್ನು ಅನ್ನಕ್ಕೆ ಮಿಕ್ಸ್ ಮಾಡಿ
ಜೊತೆಗೆ ಉಪ್ಪು ಹಾಕಿ ಕಲಸಿ
ನಂತರ ಒಲೆಯ ಮೇಲೆ ಒಗರಣೆಗೆ ಇಟ್ಟು ತುಪ್ಪ, ಗೋಡಂಬಿ, ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ ಹಾಕಿ ಹುರಿದು ಅನ್ನಕ್ಕೆ ಸೇರಿಸಿದ್ರೆ ಎಳ್ಳು ಪುಳಿಯೊಗರೆ ರೆಡಿ
Rice series 2 | ಟ್ರಡೀಷನಲ್ ಎಳ್ಳು ಪುಳಿಯೊಗರೆ ಮಾಡೋದು ಹೇಗೆ?

