ಸಾಮಾಗ್ರಿಗಳು
ಬೆಣ್ಣೆ
ಬೆಳ್ಳುಳ್ಳಿ
ಮೆಂತ್ಯೆ
ಅರಿಶಿಣ
ವಿಳೇದೆಲೆ
ಮಾಡುವ ವಿಧಾನ
ಮೊದಲು ದೊಡ್ಡ ಪಾತ್ರೆಗೆ ಬೆಣ್ಣೆ ಹಾಗೂ ಉಳಿದ ಎಲ್ಲ ಪದಾರ್ಥ ಹಾಕಿ
ಸಣ್ಣ ಉರಿಯಲ್ಲಿ ತುಪ್ಪ ಕಾಯಲು ಬಿಡಿ
ಚಟಪಟ ಸದ್ದು ನಿಂತ ನಂತರ ತುಪ್ಪ ಸೋಸಿ ತೆಗೆದಿಡಬಹುದು
ಸಣ್ಣ ಉರಿಯಲ್ಲಿ ಮಾತ್ರ ತುಪ್ಪ ಕಾಯಿಸಿ
ಸೋಸಿ ಉಳಿದ ಪಾತ್ರೆಗೆ ನೀರು ಹಾಕಿ ಕುದಿಸಿ, ಪಲಾವ್ ಅಥವಾ ಉಪ್ಪಿಟ್ಟು ಮಾಡಿದಾಗ ಆ ನೀರನ್ನು ಬಳಸಬಹುದು