ಸಾಮಾನ್ಯವಾಗಿ ದ್ರಾಕ್ಷಿಯಲ್ಲಿ ಹೆಚ್ಚು ಪೆಸ್ಟಿಸೈಡ್ಸ್ ಬಳಕೆ ಆಗಿರುತ್ತದೆ. ಇದನ್ನು ತಿನ್ನುವ ಮುನ್ನ ಚೆನ್ನಾಗಿ ತೊಳೆಯುವುದು ಮುಖ್ಯ. ಅದರಲ್ಲೂ ಮಕ್ಕಳಿಗೆ ನೀಡುವ ಮುನ್ನ ಸರಿಯಾಗಿ ತೊಳೆಯಿರಿ.
ಹೇಗೆ ತೊಳೆಯಬೇಕು?
ನೀರಿಗೆ ಎರಡು ಸ್ಪೂನ್ ವಿನೇಗರ್ ಅಥವಾ ಆಪಲ್ ಸೈಡರ್ ವಿನೇಗರ್ ಹಾಕಿ
ಹತ್ತು ನಿಮಿಷ ನೆನೆಯಲು ಬಿಡಿ
ನಂತರ ಆ ನೀರನ್ನು ಚೆಲ್ಲಿ, ತಣ್ಣೀರನ್ನು ಹಾಕಿ ಇನ್ನೊಮ್ಮೆ ವಾಶ್ ಮಾಡಿ ಡ್ರೈ ಮಾಡಿ ಸೇವಿಸಿ
ಇನ್ನೊಂದು ವಿಧಾನ ಎಂದರೆ ಉಪ್ಪು ಹಾಗೂ ಸೋಡಾಪುಡಿಯನ್ನು ಹಾಕಿ ಮಿಕ್ಸ್ ಮಾಡಿ ನೆನೆಯಲು ಬಿಡಿ
ಸ್ವಲ್ಪ ಸಮಯದ ನಂತರ ತೊಳೆದು ಒಣಗಿಸಿ ತಿನ್ನಿ