ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಕಂಟೆಸ್ಟೆಂಟ್ ನೀತು ವನಜಾಕ್ಷಿ ತೃತೀಯಲಿಂಗಿ. ಬಿಗ್‌ಬಾಸ್ ಮನೆಯಲ್ಲಿ ನೀತು ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದು, ತಾವು ಹುಡುಗನಾಗಿದ್ದಾಗ ಸಿಕ್ಕಾಪಟ್ಟೆ ಹ್ಯಾಂಡ್‌ಸಮ್ ಆಗಿದ್ದೆ ಎಂದು ಹೇಳಿದ್ದಾರೆ.
ಇದೀಗ ನೀರು ಅವರ ಹಳೆಯ ಫೋಟೊಗಳು ವೈರಲ್ ಆಗಿದೆ. ನೀತು ಮೂಲ ಹೆಸರು ಮಂಜುನಾಥ್, ಇದೀಗ ಅವರು ತಮ್ಮ ಹೆಸರನ್ನು ನೀತು ವನಜಾಕ್ಷಿ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.