ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐ ತಂತ್ರಜ್ಞಾನವನ್ನು ಬಳಸಿ ಎಲ್ಲ ರೀತಿಯ ಫೋಟೊಗಳನ್ನು ತಯಾರು ಮಾಡಲಾಗುತ್ತದೆ. ಇದಕ್ಕೆ ನಮ್ಮ ಟೀಂ ಇಂಡಿಯಾದ ಕ್ರಿಕೆಟರ್ಸ್ ಹೊರತೇನಲ್ಲ. ನಮ್ಮ ತಂಡದ ಪ್ಲೇಯರ್ಸ್ ಕ್ರಿಕೆಟರ್ಸ್ ಆಗಿರದೇ ನಮ್ಮ ಸರ್ಕಾರದ ಮಂತ್ರಿಗಳಾಗಿದ್ದರೆ ಹೇಗೆ ಕಾಣಿಸುತ್ತಿದ್ದರು. ಹಾಗೂ ಯಾರು ಯಾವ ಖಾತೆಗೆ ಸೂಟ್ ಆಗುತ್ತಿದ್ದರು ಎನ್ನುವ ಫೋಟೊಗಳು ವೈರಲ್ ಆಗಿವೆ..
View this post on Instagram