ಹೊಸದಿಗಂತ ವರದಿ,ಯಲ್ಲಾಪುರ:
ನಾವೇ ಪೇಶಂಟ್, ಇನ್ನೊಬ್ಬ ಪೇಶಂಟ್ ಬಗ್ಗೆ ಏನು ಹೇಳಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತು ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ನನಗೆ ಪಕ್ಷದಿಂದ ನೊಟೀಸ್ ನೀಡಲಾಗಿದೆ. ಯತ್ನಾಳ ವಿಷಯದ ಮಾಹಿತಿ ನನಗಿಲ್ಲ ಎಂದರು.