ಸಾಮಾಗ್ರಿಗಳು
ರಾಗಿ
ಅಕ್ಕಿ
ಉದ್ದಿನಬೇಳೆ
ಮೆಂತ್ಯೆ
ಉಪ್ಪು
ಮಾಡುವ ವಿಧಾನ
ಅಕ್ಕಿ, ಮೆಂತ್ಯೆ, ರಾಗಿ ಹಾಗೂ ಉದ್ದಿನಬೇಳೆಯನ್ನು ಕನಿಷ್ಠ ಮೂರು ಗಂಟೆಯಾದ್ರೂ ನೀರಿನಲ್ಲಿ ನೆನೆಹಾಕಿ.ನಂತರ ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಿ
ನಂತರ ಮಿಕ್ಸಿಗೆ ಅಕ್ಕಿ, ರಾಗಿ ಹಾಗೂ ಮೆಂತ್ಯೆ ಹಾಕಿ ರುಬ್ಬಿ ಈ ಮಿಶ್ರಣಕ್ಕೆ ಉಪ್ಪು ಹಾಕಿ ರಾತ್ರಿಯಿಡೀ ನೆನೆಯಲು ಬಿಡಿ
ಬೆಳಗ್ಗೆ ಇಡ್ಲಿ ಪಾತ್ರೆಗೆ ಎಣ್ಣೆ ಸವರಿ 20 ನಿಮಿಷ ಸ್ಟೀಮ್‌ನಲ್ಲಿ ಬೇಯಿಸಿದ್ರೆ ಇಡ್ಲಿ ರೆಡಿ