ಯಾವಾಗಲೂ ಮಾಡುವ ಫ್ರೆಂಚ್ ಫ್ರೈಸ್ ಕ್ರಿಸ್ಪಿಯಾಗದೇ ಮೆತ್ತಗೆ ಇರುತ್ತದಾ? ಚಿಂತೆ ಮಾಡ್ಬೇಡಿ ಈ ಹ್ಯಾಕ್ ಟ್ರೈ ಮಾಡಿ..
ಗರಿಗರಿಯಾಗಬೇಕಾದ್ರೆ ಎಣ್ಣೆ ಕಾಯೋದಕ್ಕೆ ಬಿಡಬೇಕು, ಹಾಗೂ ದೊಡ್ಡ ಉರಿಯಲ್ಲಿ ಫ್ರೈಸ್ ಬೇಯಿಸಬೇಕು.
ಇನ್ನೊಂದು ಹ್ಯಾಕ್ ಎಂದರೆ ಫ್ರೈಸ್ ಮಾಡುವ ಮುನ್ನ ಕೆಲವು ಸಮಯ ಆಲೂಗಡ್ಡೆ ಫ್ರಿಡ್ಜ್‌ನಿಂದ ಹೊರಗಿಡಿ
ಮತ್ತೊಂದು ಹ್ಯಾಕ್ ನಿಮ್ಮ ಫ್ರೈಸ್ ಒಂದು ಬಾರಿ ಎಣ್ಣೆಗೆ ಹಾಕಿ ತೆಗೆದು ಮತ್ತೊಂದು ಬಾರಿ ಫ್ರೈ ಮಾಡಿ