ಸಾಮಾಗ್ರಿಗಳು
ಉಳಿದ ದೋಸೆಹಿಟ್ಟು
ಅಕ್ಕಿಹಿಟ್ಟು
ಸಣ್ಣರವೆ
ಮಾಡುವ ವಿಧಾನ
ಮೊದಲು ಉಳಿದ ಹಿಟ್ಟಿಗೆ ರವೆ ಹಾಕಿ ಮಿಕ್ಸ್ ಮಾಡಿ
ನಂತರ ಅಕ್ಕಿಹಿಟ್ಟು ಹಾಕಿ ಗಂಟಿಲ್ಲದಂತೆ ನಿಧಾನಕ್ಕೆ ಮಿಕ್ಸ್ ಮಾಡಿ
ಇದಕ್ಕೆ ಸೊಪ್ಪು, ಕ್ಯಾರೆಟ್, ಈರುಳ್ಳಿ, ಓಂ ಕಾಳು ಹಾಕಿ ಮಿಕ್ಸ್ ಮಾಡಿ ಪಡ್ಡು ಹಾಕಿಕೊಳ್ಳಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ