ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಹುಣಸೆಹುಳಿ
ಮೆಂತ್ಯೆ
ಜೀರಿಗೆ
ಶೇಂಗಾ
ಮಾಡುವ ವಿಧಾನ
ಮೊದಲು ಮೆಂತ್ಯೆ ಜೀರಿಗೆ ಬಿಸಿ ಮಾಡಿ ಪುಡಿ ಮಾಡ್ಕೊಳ್ಳಿ
ನಂತರ ಶೇಂಗಾ ಹಾಕಿ ಬಿಸಿ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವು ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು ಹಾಕಿ ಅರಿಶಿಣ ಹಾಕಿ
ನಂತರ ಹುಣಸೆರಸ ಹಾಕಿ
ನಂತರ ಮೆಂತ್ಯೆ ಪುಡಿ ಹಾಕಿ ಕೊತ್ತಂಬರಿ ಹಾಕಿ ಅನ್ನ ಹಾಕಿ ಮಿಕ್ಸ್ ಮಾಡಿ ಸೇವಿಸಿ