March 5, 2026
Thursday, March 5, 2026
spot_img

HEALTH | ಥೈರಾಯ್ಡ್ ಸಮಸ್ಯೆ ಇದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಕಷಾಯ ಕುಡಿದುಬಿಡಿ

ಸಾಮಾಗ್ರಿಗಳು
ಕೊತ್ತಂಬರಿ ಕಾಳು
ಜೀರಿಗೆ
ಸೋಂಪು
ಮೆಂತ್ಯೆ ಕಾಳು
ಲವಂಗ

ಹೇಗೆ ಮಾಡೋದು?
ಈ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ರಾತ್ರಿಯೇ ನೆನೆಸಿ ಇಡಿ
ಬೆಳಗ್ಗೆ ಇದನ್ನು ಬಿಸಿ ಮಾಡಿ ಕುಡಿಯಿರಿ

ಕೊತ್ತಂಬರಿ ಕಾಳು ಥೈರಾಯಿಡ್‌ ನಿಯಂತ್ರಣದಲ್ಲಿ ಇರಿಸೋಕೆ ಸಹಾಯ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !