ಸಾಮಾಗ್ರಿಗಳು
ವಾಲ್ನಟ್
ಖರ್ಜೂರ
ಕೋಕೋ ಪೌಡರ್
ಮಾಡುವ ವಿಧಾನ
ನೆನೆಸಿಡಿ ಡೇಟ್ಸ್, ವಾಲ್ನಟ್ ಹಾಗೂ ಕೋಕೋ ಪೌಡರ್ ಹಾಕಿ ಮಿಕ್ಸಿ ಮಾಡಿ
ನಂತರ ಅದನ್ನು ಒಂದು ಬೌಲ್ಗೆ ಹಾಕಿ
ಮೇಲೆ ಮೆಲ್ಟೆಡ್ ಚಾಕೋಲೆಟ್ ಹಾಕಿದ್ರೆ ಸ್ವೀಟ್ ಡಿಶ್ ರೆಡಿ
ಸಾಮಾಗ್ರಿಗಳು
ವಾಲ್ನಟ್
ಖರ್ಜೂರ
ಕೋಕೋ ಪೌಡರ್
ಮಾಡುವ ವಿಧಾನ
ನೆನೆಸಿಡಿ ಡೇಟ್ಸ್, ವಾಲ್ನಟ್ ಹಾಗೂ ಕೋಕೋ ಪೌಡರ್ ಹಾಕಿ ಮಿಕ್ಸಿ ಮಾಡಿ
ನಂತರ ಅದನ್ನು ಒಂದು ಬೌಲ್ಗೆ ಹಾಕಿ
ಮೇಲೆ ಮೆಲ್ಟೆಡ್ ಚಾಕೋಲೆಟ್ ಹಾಕಿದ್ರೆ ಸ್ವೀಟ್ ಡಿಶ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ