BOLLYWOOD | ಈ ಯುವನಟಿ ಮುಂದೆ ಬಾಲಿವುಡ್ ಆಳೋದು ಪಕ್ಕಾ ಅಂದ್ರು ಸ್ಟಾರ್ ಡೈರೆಕ್ಟರ್ ಕರಣ್ ಜೋಹರ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ನಟಿಗೆ ಫ್ಯೂಚರ್ ಇದೆ, ಇವರು ಮುಂದೆ ಒಂದು ದಿನ ಇಡೀ ಬಾಲಿವುಡ್‌ನ್ನೇ ಆಳ್ತಾರೆ ಎಂದು ಬಾಲಿವುಡ್‌ನ ಫೇಮಸ್ ಡೈರೆಕ್ಟರ್, ಪ್ರೊಡ್ಯೂಸರ್ ಕರಣ್ ಜೋಹರ್ ಹೇಳಿದ್ದಾರೆ.

Suhana Khan glitters in red bodycon dress at 'The Archies' premiere - India  Todayಹೌದು, ಕರಣ್ ಜೋಹರ್ ಮಾತನಾಡ್ತಿರೋದು ನಟಿ ಸುಹಾನಾ ಖಾನ್ ಬಗ್ಗೆ. ಶಾರುಖ್ ಪುತ್ರಿ ಎನ್ನುವ ಕಾರಣಕ್ಕೆ ಅವಕಾಶಗಳು ಸಿಗುತ್ತಿದೆ ಎನ್ನುವ ಮಾತು ಎಲ್ಲೆಡೆ ಹರಿದಾಡ್ತಿದೆ. ಈ ಮಧ್ಯದಲ್ಲೇ ಸುಹಾನಾ ಅಭಿನಯದ ದಿ ಆರ್ಚೀಸ್  ಸಿನಿಮಾ ನೋಡಿ ಕರಣ್ ಮಾತನಾಡಿದ್ದಾರೆ.

Zoya Akhtar reveals Suhana Khan's hidden talent, shares her nickname: ' Suhana is a firebrand' | Bollywood News - The Indian Expressತಮ್ಮ ಬ್ಯಾನರ್ ಮೂಲಕ ಹೊಸಬರಿಗೆ ಅವಕಾಶ ಕೊಡೋದು ಕರಣ್ ಜೋಹರ್ ಅಭ್ಯಾಸ. ಇದೀಗ ಸುಹಾನಾಗಾಗಿಯೂ ಕರಣ್ ಪ್ರಾಜೆಕ್ಟ್ ಒಂದನ್ನು ರೆಡಿ ಮಾಡಿದ್ದಾರಂತೆ. ಸದ್ಯ ಸುಹಾನಾ ಕೈಯಲ್ಲಿ ಯಾವೆಲ್ಲಾ ಪ್ರಾಜೆಕ್ಟ್‌ಗಳಿಗೆ ಕಾದು ನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!