ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಗಳಿಂದಾಗಿ ಜನರ ಆದಾಯ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜನರ ಆದಾಯ ಹೆಚ್ಚಳದಿಂದ ತೆರಿಗೆ ಸಂಗ್ರಹ ಕೂಡ ಹೆಚ್ಚಾಗಿದೆ ಎಂದಿದ್ದಾರೆ.
ಗ್ಯಾರೆಂಟಿ ಯೋಚನೆಗಳು ಬರೀ ಚುನಾವಣೆ ಗಿಮಿಕ್ ಅಲ್ಲ, ನಮ್ಮ ಗ್ಯಾರೆಂಟಿಗಳಿಂದ ಜನರಿಗೆ ಸಹಾಯ ಆಗಿದೆ. ಇಡೀ ವಿಶ್ವವೇ ನಮ್ಮ ಗ್ಯಾರೆಂಟಿಯತ್ತ ನೋಡಿದೆ ಎಂದಿದ್ದಾರೆ.