ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ ಮಾಡಿದ್ದು, ಈ ಬಾರಿ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮಾಡಿದ್ದಾರೆ. ಮುಂಬರುವ 2023 ರ ಏಷ್ಯಾ ಕಪ್ ಟೂರ್ನಿಗೆ ಬಿಸಿಸಿಐ ತಂಡ ಪ್ರಕಟಿಸಿದ್ದು, ತಂಡದಲ್ಲಿ ಯಾರ‍್ಯಾರಿದ್ದಾರೆ ನೋಡಿ..
ರೋಹಿತ್ ಶರ್ಮಾ (ನಾಯಕ)
ಶುಭಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಸೂರ್ಯಕುಮಾರ್ ಯಾದವ್
ತಿಲಕ್ ವರ್ಮಾ
ಕೆಎಲ್ ರಾಹುಲ್
ಇಶಾನ್ ಕಿಶನ್
ಹಾರ್ದಿಕ್ ಪಾಂಡ್ಯ (ಉಪ ನಾಯಕ)
ರವೀಂದ್ರ ಜಡೇಜಾ
ಶಾರ್ದುಲ್ ಠಾಕೂರ್
ಅಕ್ಷರ್ ಪಟೇಲ್
ಕುಲ್‌ದೀಪ್ ಯಾದವ್
ಜಸ್‌ಪ್ರೀತ್ ಬುಮ್ರಾ
ಮೊಹಮದ್ ಶಮಿ
ಮೊಹಮ್ಮದ್ ಸಿರಾಜ್
ಪ್ರಸಿದ್ಧ್ ಕೃಷ್ಣ
ಗಾಯಗಳಿಂದ ಚೇತರಿಸಿಕೊಂಡಿರುವ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಜಸ್‌ಪ್ರೀತ್ ಬುಮ್ರಾ ಈ ಬಾರಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಸಂಜು ಸ್ಯಾಮ್‌ಸನ್ ಸ್ಟಾಂಡ್‌ಬೈ ಆಗಿದ್ದಾರೆ. ಈ ಬಾರಿ ಯುವ ಆಟಗಾರರಿಗೂ ಚಾನ್ಸ್ ನೀಡಿದ್ದು, ಯುವ ಬ್ಯಾಟರ್ ತಿಲಕ್ ವರ್ಮಾ ಸ್ಥಾನಪಡೆದಿದ್ದಾರೆ.