ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಆಸ್ಕರ್‌ಗೆ ಭಾರತ ಮೂಲದ ಕೆನಡಾ ನಿವಾಸಿ ನಿಶಾ ಪಹೂಜಾ ನಿರ್ದೇಶದನ ಟು ಕಿಲ್ ಎ ಟೈಗರ್ ಸಾಕ್ಷ್ಯಚಿತ್ರ ನಾಮನಿರ್ದೇಶನಗೊಂಡಿದೆ.
ಈ ಸಾಕ್ಷ್ಯಚಿತ್ರ ಭಾರತದಲ್ಲಿ ಚಿತ್ರೀಕರಣವಾಗಿದ್ದು, 13 ವರ್ಷದ ಮಗಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ನೀಚರ ವಿರುದ್ಧ ತಂದೆ ಹೋರಾಟ ಮಾಡುವ ಕಥೆ ಇದೆ.
ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿದ್ದವು. ಆದರೆ ಈ ಬಾರಿ ಯಾವುದೇ ಸಿನಿಮಾಗಳು ನಾಮಿನೇಟ್ ಆಗಿಲ್ಲ.