ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಗಾಲ್ಫ್ ಆಟಗಾರರಾದ ಗಾಲ್ಫ್ ಆಟಗಾರ್ತಿಯರಾದ ಅದಿತಿ ಅಶೋಕ್, ದೀಕ್ಷಾ ದಾಗರ್, ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಸೋಮವಾರ ಅರ್ಹತಾ ವಿಂಡೋದವರೆಗೆ ಒಲಿಂಪಿಕ್ ಗಾಲ್ಫ್ ಶ್ರೇಯಾಂಕಗಳಲ್ಲಿ(OGR) ಅಗ್ರ 60 ಗಾಲ್ಫ್ ಆಟಗಾರರಲ್ಲಿ ಸ್ಥಾನ ಪಡೆದದರು.
ಶುಭಂಕರ್ ಮತ್ತು ಗಗನ್ಜೀತ್ ಕ್ರಮವಾಗಿ 48 ಮತ್ತು 54 ನೇ ಶ್ರೇಯಾಂಕಗಳೊಂದಿಗೆ ಒಲಿಂಪಿಕ್ ಶ್ರೇಯಾಂಕಗಳೊಂದಿಗೆ ಸ್ಥಾನ ಪಡೆದಿದ್ದಾರೆ. ಅದಿತಿ ಮತ್ತು ದೀಕ್ಷಾ ಕ್ರಮವಾಗಿ 24 ಮತ್ತು 40 ಅಂಕಗಳೊಂದಿಗೆ ಅರ್ಹತೆ ಪಡೆದರು.