ಹೊಸದಿಗಂತ ಡಿಜಿಟಲ್ ಡೆಸ್ಕ್ :
ಇಂಡೋನೇಷ್ಯಾ ಅಂತರಾಷ್ಟ್ರೀಯ ಫ್ಯೂಚರ್ಸ್ ಟೆನಿಸ್‌ನಲ್ಲಿ ನಡೆದ ಡಬಲ್ಸ್‌ನಲ್ಲಿ ಭಾರತದ ಸಾಯಿ ಕಾರ್ತೀಕ್ ರೆಡ್ಡಿ ಮತ್ತು ಸಿದ್ದಾಂತ್ ಬಾಂಥಿಯಾ ಜೋಡಿ ಜಯಗಳಿಸಿತು.
ಫೈನಲ್‌ನಲ್ಲಿ ಜಪಾನಿನ ಜೋಡಿ ಕಜುಮಾ ಕವಾಚಿ ಮತ್ತು ಯುತಾ ಕವಾಹಶಿ ಅವರನ್ನು ಸೋಲಿಸಿದರು.
ಸಾಯಿ ಕಾರ್ತೀಕ್ ಅವರು ಪುಲ್ಲೇಲ ಗೋಪಿಚಂದ್ ಅವರ ಸೋದರಳಿಯ ಆಗಿರುತ್ತಾರೆ.
ಇದು ಇಂಡೋನೇಷ್ಯಾದಲ್ಲಿ ಭಾರತದ ಮತ್ತೊಂದು ತಂಡವಾದ ಸಾಥ್ವಿಕ್ ಸಾಯಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ಡಬಲ್ಸ್ ಅನ್ನು ಗೆದ್ದುಕೊಂಡ ದಿನ.