- ಮೊದಲು ರೋಸ್‌ಮೆರಿ ಎಲೆಗಳು ಹಾಗೂ ಮೆಂತ್ಯೆ ಕರಿಬೇವನ್ನು ಕೊಬ್ಬರಿ ಹಾಗೂ ಹರಳೆಣ್ಣೆಗೆ ಮಿಕ್ಸ್ ಮಾಡಿ ರಾತ್ರಿಯಿಡೀ ನೆನೆಯಲು ಬಿಡಿ
- ನಂತರ ಮರುದಿನ ಅದನ್ನು ಬಿಸಿ ಮಾಡಿ ಸೋಸಿ ಇಡಿ
- ವಾರಕ್ಕೊಮ್ಮೆ ಎಣ್ಣೆ ಹಚ್ಚಿ ತಲೆಸ್ನಾನ ಮಾಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ