March 22, 2026
Sunday, March 22, 2026
spot_img

ಅಮೆರಿಕದ ಮತ್ತೊಂದು ಯುದ್ಧವಿಮಾನವನ್ನು ಹೊಡೆದುರುಳಿಸಿದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷ ಮುಂದುವರಿಯುತ್ತಲ್ಲೇ ಇದ್ದು, ಇದೀಗ ಇರಾನ್ ಅಮೆರಿಕದ ಮತ್ತೊಂದು ಯುದ್ಧವಿಮಾನವನ್ನು ಹೊಡೆದುರುಳಿಸಿದೆ .

ಈ ಕುರಿತು ಇರಾನ್‌ನ ಫಾರ್ಸ್ ನ್ಯೂಸ್ ವರದಿ ಮಾಡಿದ್ದು ,ಹಾರ್ಮುಜ್ ದ್ವೀಪದ ಬಳಿ ಇರಾನ್ ಸೇನೆಯು ಅಮೆರಿಕದ ಎಫ್-15 ಯುದ್ಧವಿಮಾನವನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.

ಇರಾನ್ ಮಾದ್ಯಮಗಳಲ್ಲಿ ಕೂಡ ವಿಡಿಯೋಗಳು ವೈರಲ್ ಆಗುತ್ತಿದ್ದು, ಇರಾನ್ ನ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ ಯುದ್ಧವಿಮಾನದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಅಮೆರಿಕ ಸಹಿತ ಯಾವುದೇ ರಾಷ್ಟ್ರ ಈ ಕುರಿತು ಸ್ಪಷ್ಟ ಖಚಿತತೆಯನ್ನು ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !