ಕನಸಿನಲ್ಲಿ ಕಾಗೆಗಳು ಬಂದರೆ ಶುಭವೋ ಅಥವಾ ಅಶುಭವೋ ಎನ್ನುವ ಭಯ ಎಲ್ಲರಿಗೂ ಇರುತ್ತದೆ. ನಿಮ್ಮ ಕನಸಿನಲ್ಲಿ ಕಾಗೆ ಬಂದ್ರೆ ಏನರ್ಥ? ನೋಡಿ..
ಕಾಗೆಗಳು ಸಾಮಾನ್ಯವಾಗಿ ಮರಣ, ದುರಾದೃಷ್ಟ, ಕಾಯಿಲೆಗಳ ಸೂಚನೆಯಾಗಿವೆ. ಕಾಗೆಗಳು ಕನಸಿನಲ್ಲಿ ಬಂದರೆ ಭಯ, ಋಣಾತ್ಮಕ ಭಾವನೆಗಳು, ಕಾಯಿಲೆ, ಆರೋಗ್ಯ ಸಮಸ್ಯೆಗಳು, ಒತ್ತಡ, ಖಿನ್ನತೆ ಮೊದಲಾದವನ್ನು ಸೂಚಿಸುತ್ತವೆ. ಕಾಗೆಗಳು ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ನಿರ್ದಿಷ್ಟ ಬದಲಾವಣೆಗಳು ಉಂಟಾಗುತ್ತವೆ ಎಂಬುದನ್ನು ಸೂಚಿಸುತ್ತದೆ.