ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್‌ನಲ್ಲಿ ಕ್ಲೋಸ್ ಆದ ನಟಿ ದಿವ್ಯಾ ಉರುಡುಗ ಹಾಗೂ ಅರವಿಂದ್ ದೊಡ್ಮನೆಯಿಂದ ಹೊರಬಂದ ಮೇಲೂ ಪ್ರೀತಿಯಲ್ಲೇ ಇದ್ದಾರೆ. ಸದಾ ಮುದ್ದಾದ ಫೋಟೊಸ್ ಅಪ್‌ಲೋಡ್ ಮಾಡುವ ಈ ಜೋಡಿ ಮಧ್ಯೆ ಏನಾಯ್ತು?
ದಿವ್ಯಾ ಉರುಡುಗ ಹಾಗೂ ಕಿಶನ್ ಬೆಳಗಲಿ ಮದುವೆ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ. ಜನ ಅರವಿಂದ್ ಜೊತೆ ಬ್ರೇಕಪ್ ಆಯ್ತಾ ಎಂದು ಆಲೋಚಿಸುತ್ತಿದ್ದಾರೆ. ಆದರೆ ಇದು ಫೇಕ್!
ಹೌದು, ಇದು ನಿನಗಾಗಿ ಸೀರಿಯಲ್‌ನಲ್ಲಿ ಆದ ಮದುವೆಯ ಫೋಟೊಶೂಟ್ ಆಗಿದೆ. ಇದನ್ನು ದಿವ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.