ಸಾಮಾಗ್ರಿಗಳು
ಬೇಳೆ
ಟೊಮ್ಯಾಟೊ
ಈರುಳ್ಳಿ
ಉಪ್ಪು
ಅರಿಶಿಣ
ಹಿಂಗ್
ಜೀರಿಗೆ
ಒಣಮೆಣಸು
ಕೊತ್ತಂಬರಿ
ಕರಿಬೇವು
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ
ನಂತರ ಕರಿಬೇವು ಹಾಗೂ ಒಣಮೆಣಸು, ಹಿಂಗ್ ಹಾಕಿ
ನಂತರ ಅದಕ್ಕೆ ಈರುಳ್ಳಿ, ಟೊಮ್ಯಾಟೊ ಉಪ್ಪು ಅರಿಶಿಣ ಹಾಕಿ ಬಾಡಿಸಿ
ನಂತರ ಬೇಳೆ ಹಾಕಿ ಬಾಡಿಸಿ
ನೀರು ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಮೂರು ವಿಶಲ್ ಹಾಕಿಸಿದ್ರೆ ದಾಲ್ ರೆಡಿ