HEALTH | ದೇಹದ ದುರ್ಗಂಧ ಮುಜುಗರ ಉಂಟುಮಾಡಿದ್ಯಾ? ಇವುಗಳನ್ನು ತಪ್ಪದೇ ಪಾಲಿಸಿ..

ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರ ದೇಹ ಬೆವರಿನಲ್ಲಿ ತುಂಬಿ ಹೋಗಿರುತ್ತದೆ. ಈ ರೀತಿ ಇದ್ದಾಗ ಯಾರನ್ನಾದರೂ ಮೀಟ್ ಮಾಡೋದಕ್ಕೆ ಬಯಸ್ತೀರಾ? ಇಲ್ಲ ಅಲ್ವಾ? ಅದೇ ಕೆಲವರಿಗೆ ಸ್ವಲ್ಪ ಓಡಾಡಿದರೂ, ಒತ್ತಡವಾದ್ರೂ ಬೆವರು ಬರುತ್ತದೆ. ಬೆವರು ಬರೋದು ಸಾಮಾನ್ಯ. ಆದರೆ ಬೆವರಿನಿಂದ ಅತಿಯಾದ ದುರ್ಗಂಧ ಬರುತ್ತಿದ್ದರೆ ಇವುಗಳನ್ನು ತಪ್ಪದೇ ಪಾಲಿಸಿ..

  • ಯಾವಾಗಲೂ ಸ್ವಚ್ಛವಾಗಿರಿ, ದಿನಕ್ಕೆರಡು ಬಾರಿ ಸ್ನಾನ ಮಾಡಿ.
  • ಆಂಟಿ ಬ್ಯಾಕ್ಟೀರಿಯಲ್ ಸೋಪ್ ಬಳಸಿ
  • ಟವಲ್ ಒಣಗಿಸಿ, ಉಪಯೋಗಿಸಿ
  • ಬಟ್ಟೆಗಳು ಸದಾ ಫ್ರೆಶ್ ಆಗಿರಲಿ
  • ಜಂಕ್ ಫುಡ್, ಸಕ್ಕರೆ ಪಾನೀಯಗಳಿಗೆ ಬ್ರೇಕ್ ಹಾಕಿ.
  • ಧೂಮಪಾನ ನಿಲ್ಲಿಸಿ
  • ಪೌಡರ್ ಬಳಕೆ ಮಾಡಬಹುದು
  • ಕಂಕುಳಿನ ಭಾಗಕ್ಕೆ ಹೆಚ್ಚು ಕೇರ್ ಮಾಡಿ, ನಿಂಬೆರಸ, ಕೊಬ್ಬರಿ ಎಣ್ಣೆ ಬಳಸಿ.
  • ಪರ್ಫ್ಯೂಮ್ ಬಳಕೆ ಮಾಡುತ್ತಿದ್ದಲ್ಲಿ, ಸ್ವಲ್ಪ ವ್ಯಾಸಲಿನ್‌ಗೆ ಪರ್ಫ್ಯೂಮ್ ಸ್ಪ್ರೇ ಮಾಡಿ ಬಟ್ಟೆಯ ಮೇಲೆ ಹಚ್ಚಿಕೊಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!