BABYFOOD | ಮಕ್ಕಳಿಗೆ ತರಕಾರಿ ತಿನ್ನಿಸೋದೆ ದೊಡ್ಡ ಸಮಸ್ಯೆಯಾಗಿದ್ಯಾ? ಹಾಗಿದ್ರೆ ಈ ಬೆಸ್ಟ್ ಐಡಿಯಾ ನಿಮಗಾಗಿ…

ಮಕ್ಕಳಿಗೆ ತರಕಾರಿ ತಿನ್ನಿಸಬೇಕು, ಅವರು ಆರೋಗ್ಯಕರವಾಗಿರಬೇಕು, ದೇಹಕ್ಕೆ ಬೇಕಾದ ಎಲ್ಲ ಪ್ರೋಟೀನ್ ಅಂಶಗಳು ಸೇರಲಿ ಎಂದು ನೀವು ಅಂದುಕೊಳ್ತೀರಿ. ಆದರೆ ಅವರಿಗೆ ಹಣ್ಣು, ತರಕಾರಿ ಅಂದ್ರೇನೇ ಆಗೋದಿಲ್ವಾ? ಈ ಐಡಿಯಾಗಳನ್ನು ಫಾಲೋ ಮಾಡಿ..

  • ನಿಮ್ಮ ತಿಂಡಿಯಲ್ಲಿ ತರಕಾರಿ ಕಾಣೋದೆ ಬೇಡ ಅಷ್ಟು ಪುಟ್ಟದಾಗಿ ಕತ್ತರಿಸಿ.
  • ಒಂದು ತರಕಾರಿ ಬೇಡ ಅಂದ್ರೆ ಬಿಟ್ಟುಬಿಡಿ, ಸ್ವಲ್ಪ ದಿನ ಬಿಟ್ಟು ಬೇರೆ ರೀತಿ ತಿನ್ನಿಸಿ
  • ತರಕಾರಿ ಕತ್ತರಿಸುವ ವಿಧಾನ ಬದಲಿಸಿ, ಗೊಂಬೆ ಆಕಾರ, ಹಾರ್ಟ್ ಹೀಗೆ ಇಂಟ್ರೆಸ್ಟಿಂಗ್ ಮಾಡಿ
  • ಮಕ್ಕಳನ್ನು ತರಕಾರಿ ಬೆಳೆಸಲು ಎನ್‌ಕರೇಜ್ ಮಾಡಿ, ಬೆಳೆಯುವ ವಿಧಾನ, ನಂತರ ಅಡುಗೆ ಮಾಡುವ
  • ವಿಧಾನ ಎಲ್ಲವನ್ನೂ ಅವರಿಗೆ ತೋರಿಸಿ, ಅವರನ್ನೂ ಸೇರಿಸಿಕೊಳ್ಳಿ.ತಣ್ಣಗೆ, ಬಿಸಿ, ಮಸಲಾ ಜೊತೆ, ಮಸಾಲಾ
  • ಇಲ್ಲದೆ, ಹೇಗೆ ತಿಂತಾರೋ ಎಲ್ಲವನ್ನೂ ಟ್ರೈ ಮಾಡಿ.
  • ಯಾವುದಾದರೂ ಸಾಸ್‌ಗಳಿಗೆ ಡಿಪ್ ಮಾಡಿ ತರಕಾರಿ ತಿನ್ನಿಸಿ
  • ಅನ್ನದ ಜೊತೆ ತರಕಾರಿ ಮಿಕ್ಸ್ ಮಾಡಿಬಿಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!