HEALTH | ದಿನಕ್ಕೆಷ್ಟು ಮೊಟ್ಟೆ ತಿಂದರೆ ಉತ್ತಮ? ಇಲ್ಲಿದೆ ಉತ್ತರ…

ದಿನಕ್ಕೆಷ್ಟು ಮೊಟ್ಟೆ ತಿಂದರೆ ಉತ್ತಮ? ಈ ಪ್ರಶ್ನೆ ಹಲವರಿಗಿದೆ.. ದಿನವೂ ಡಯಟ್‌ಗಾಗಿ ಮೊಟ್ಟೆ ತಿನ್ನುತ್ತಾರೆ. ಕೆಲವರು ಮೂರು ಹೊತ್ತು ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ರೀತಿ ಮಾಡಬಹುದಾ?

ಒಬ್ಬ ವ್ಯಕ್ತಿ ಒಂದು ದಿನಕ್ಕೆ ಮೂರು ಮೊಟ್ಟೆಯನ್ನು ಸೇವಿಸಬಹುದು. ಅದಕ್ಕೂ ಹೆಚ್ಚು ಮೊಟ್ಟೆ ಸೇವಿಸುವುದು ಅಷ್ಟು ಒಳ್ಳೆಯದಲ್ಲ. ಅದರಲ್ಲೂ ಸೇವಿಸಲೇಬೇಕು ಎಂದಾದರೆ ಬಿಳಿ ಭಾಗವನ್ನು ಮಾತ್ರ ಸೇವಿಸಿ.

ಇದರಲ್ಲಿ ವಿಟಮಿನ್‌ ಎ, ಬಿ,ಡಿ, ಅಯೋಡಿನ್‌ ಹಾಗೂ ಫೋಲೇಟ್‌ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!