ಸಾಮಾಗ್ರಿಗಳು
ಮೆಂತ್ಯೆ
ಖಾರದಪುಡಿ
ಉಪ್ಪು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಬೆಲ್ಲ
ಮಾಡುವ ವಿಧಾನ
ಮೊದಲು ಮೆಂತ್ಯೆಯನ್ನು ನೆನೆಸಿ ಇಡಿ
ಚೆನ್ನಾಗಿ ನೆನೆದ ನಂತರ ಉಪ್ಪು, ಖಾರದಪುಡಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಬೆಲ್ಲ ಹಾಕಿ ರುಬ್ಬಿದ್ರೆ ಮೆಂತ್ಯೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ