ಸಾಮಾಗ್ರಿಗಳು
ಬೀಟ್ರೂಟ್
ಮೊಸರು
ಉಪ್ಪು
ಶುಂಠಿ
ಕೊತ್ತಂಬರಿ
ಚಾಟ್ ಮಸಾಲಾ
ಮಾಡುವ ವಿಧಾನ
ಮೊದಲು ಬೀಟ್ರೂಟ್ ತುರಿದುಕೊಳ್ಳಿ
ನಂತರ ಇದಕ್ಕೆ ಮೊಸರು, ಚಾಟ್ ಮಸಾಲಾ, ಉಪ್ಪು ಹಾಕಿ
ನಂತರ ಶುಂಠಿ ರಸ ಹಿಂಡಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ತಿನ್ನಿ
ಇದು ಲೈಟ್ ಆಗಿಯೂ ಇರುತ್ತದೆ, ನಿಮ್ಮ ಆರೋಗ್ಯಕ್ಕೂ ಉತ್ತಮ