ಸಾಮಾನ್ಯವಾಗಿ ನಾವು ಕೂರುವ ಭಂಗಿ ಹಾಗೂ ತೂಕ ಏರಿಕೆಯಿಂದಾಗಿ ಬೆನ್ನ ಹಿಂದೆ ದಿಬ್ಬದಂತೆ ಊದಿಕೊಳ್ಳುತ್ತದೆ. ಇದರಿಂದ ಏನೂ ತೊಂದರೆಯಾಗದ ಕಾರಣ ಹೆಚ್ಚಿನವರು ಪರೀಕ್ಷಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಇದು ನಿಮ್ಮ ಬ್ಯೂಟಿಗೆ ಕುತ್ತು ತರುತ್ತದೆ. ನೀವು ನಿಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಂಡಿಲ್ಲ ಎನ್ನುವುದರ ಸಂಕೇತವಾಗುತ್ತದೆ. ಇದನ್ನು ಹೋಗಲಾಡಿಸಲು ಈ ವ್ಯಾಯಾಮ ಮಾಡಿ..