ಸಾಮಾಗ್ರಿಗಳು
ಅನ್ನ
ರಾಗಿಹಿಟ್ಟು
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಅನ್ನ ಹಾಕಿ ನೀರು ಉಪ್ಪು ಹಾಕಿ ಕುದಿಸಿ
ನಂತರ ಇದಕ್ಕೆ ರಾಗಿಹಿಟ್ಟು ಹಾಕಿ ಕಲಸಿ
ನಂತರ ಇದನ್ನು ಚೆನ್ನಾಗಿ ನಾದಿಕೊಳ್ಳಿ
ನಂತರ ರೊಟ್ಟಿ ತಟ್ಟಿ ಚೆನ್ನಾಗಿ ಬೇಯಿಸಿದ್ರೆ ಗರಿಗರಿ ಬ್ರೇಕ್ಫಾಸ್ಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ