ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ಸ್ಟ್ರಾಂಗ್ ಜನ, ಇವರನ್ನು ಎದುರುಹಾಕಿಕೊಳ್ಳುವ ಮುನ್ನ, ಇವರಿಗೆ ಸಮಸ್ಯೆ ಕೊಡುವ ಮುನ್ನ ಯೋಚಿಸಿ. ಇವರು ಯಾವುದಕ್ಕೂ ಕ್ಯಾರೆ ಅನ್ನೋದಿಲ್ಲ. ಇನ್ಯಾವ ಗುಣಗಳಿವೆ ನೋಡಿ..
ಸದಾ ಆಕ್ಟೀವ್ ಆಗಿರುವ ಡೈನಾಮಿಕ್ ಪರ್ಸನಾಲಿಟಿ.
ನಿರ್ಧಾರ ರಪ್ ಎಂದು ತೆಗೆದುಕೊಳ್ಳುತ್ತಾರೆ. ಆದರೆ ಮನಸಿನಲ್ಲಿ ಗಜಿಬಿಜಿ ಇದ್ದದ್ದೇ.
ನೋಡೋಕೆ ಸುಂದರವಾಗಿರುತ್ತಾರೆ ಹಾಗೆ ಬೇರೆಯವರ ಅಟೆಂಶನ್ ಕೂಡ ಇವರಿಗೆ ಬೇಕು.
ಇವರ ಮೈಂಡ್ ಸಿಕ್ಕಾಪಟ್ಟೆ ಸ್ಟ್ರಾಂಗ್
ಯಾರನ್ನೂ ಎದುರು ಹಾಕಿಕೊಳ್ಳೋದಿಲ್ಲ. ಕೆಲವೊಮ್ಮೆ ಅಡ್ಡಗೋಡೆ ಮೇಲೆ ದೀಪದಂತೆ ಮಾತನಾಡ್ತಾರೆ.
ಪ್ರೀತಿಸ್ತಾರೆ, ಪ್ರೀತಿ ತೆಗೆದುಕೊಳ್ತಾರೆ.
ಎಮೋಷನಲ್ ಹಾಗೂ ಧಾರಾಳ ಸ್ವಭಾವ
ಇವರಿಗೆ ಸುಲಭವಾಗಿ ಹೊಟ್ಟೆ ಉರಿಸಬಹುದು.
ಇವರ ಕನಸೆಲ್ಲ ದೊಡ್ಡದೇ ಆಗಿರುತ್ತದೆ. ಹಠಮಾರಿ ಸ್ವಭಾವ ಕೂಡ.
ಇವರು ತಮಾಷೆ ಸ್ವಭಾವದವರು, ಆದರೆ ಎಲ್ಲರಿಗೂ ಇವರ ಜೋಕ್ಸ್ ಅರ್ಥ ಆಗೋದಿಲ್ಲ.
ಅವರ ಸಮಸ್ಯೆ ಬಗ್ಗೆ ಅವರೇ ನಗುತ್ತಾರೆ, ಸಮಸ್ಯೆಯಿಂದ ಅವರೇ ಬಿಡಿಸಿಕೊಳ್ತಾರೆ.
ಕ್ಲೀನ್, ಹೈನೀನ್ ಆರ್ಗನೈಸ್ಡ್ ಆಗಿರುತ್ತಾರೆ.
ಮರೆವು ಅನ್ನೋದೇ ಇಲ್ಲ, ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ.
ಅಡುಗೆ ಮನೆಯಲ್ಲಿ ಇವರದ್ದೇ ಮೇಲುಗೈ, ಬಬ್ಲಿ ಪರ್ಸನಾಲಿಟಿ.