ದೇಹದಲ್ಲಿನ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡಿಕೊಳ್ಳೋದಕ್ಕೆ ಈ ಎಲ್ಲ ಪದಾರ್ಥಗಳ ಸೇವನೆ ಮುಖ್ಯ. ಐರನ್, ಫೋಲಿಕ್ ಆಸಿಡ್, ವಿಟಮಿನ್ ಬಿ12 ಇರುವ ಪದಾರ್ಥಗಳಿಂದ ದೇಹದಲ್ಲಿ ರಕ್ತ ವೃದ್ಧಿ ಆಗುತ್ತದೆ.
ಕಬ್ಬಿಣಾಂಶ ವೃದ್ಧಿಸುವ ಆಹಾರ ಪದಾರ್ಥಗಳು
ಮಾಂಸ
ಸೀಫುಡ್
ಡ್ರೈಫ್ರೂಟ್ಸ್
ಬೇಳೆ ಕಾಳು
ಲೆಂಟಿಲ್ಸ್
ಒಣದ್ರಾಕ್ಷಿ
ಫಾಲಿಕ್ ಅಂಶ ವೃದ್ಧಿಸುವ ಪದಾರ್ಥಗಳು
ಪಾಲಕ್
ಲಿವರ್
ಮೊಳಕೆ ಕಾಳುಗಳು
ಆಸ್ಪರಾಗಸ್
ವಿಟಮಿನ್ ಬಿ12 ವೃದ್ಧಿಸುವ ಪದಾರ್ಥಗಳು
ಮಾಂಸ
ಚಿಕನ್
ಮೀನು
ಹಾಲು ಮೊಸರು ಚೀಸ್
ಮೊಟ್ಟೆ