CINE | ಮದುವೆ ರೀತಿ ಪ್ರೆಗ್ನೆನ್ಸಿ ವಿಷಯವನ್ನು ಸೀಕ್ರೆಟ್‌ ಆಗಿ ಇಟ್ರಾ ವಿಕ್ಕಿ-ಕ್ಯಾಟ್‌ ದಂಪತಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ವಿಕ್ಕಿ ಕೌಶಲ್‌ ಹಾಗೂ ನಟಿ ಕಟ್ರೀನಾ ಕೈಫ್‌ ಮದುವೆಯ ದಿನದವರೆಗೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಪ್‌ಡೇಟ್‌ ನೀಡಿರಲಿಲ್ಲ. ಅಂತೆಯೇ ಪ್ರೆಗ್ನೆನ್ಸಿ ವಿಚಾರವನ್ನೂ ಮುಚ್ಚಿಡುತ್ತಿದ್ದಾರಾ?

Katrina Kaif sparks pregnancy rumours with latest stunning photosಕತ್ರಿನಾ ಹಾಗೂ ವಿಕ್ಕಿ ಸದ್ಯ ಲಂಡನ್​ನಲ್ಲಿ ಇದ್ದಾರೆ. ಅವರು ಲಂಡನ್ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲಿ ಹೆಚ್ಚಿನ ಮಂದಿಗೆ ಅವರ ಪರಿಚಯ ಇಲ್ಲದ ಕಾರಣ ಹಾಯಾಗಿ ಸುತ್ತಾಟ ನಡೆಸಿದ್ದಾರೆ. ಆದಾಗ್ಯೂ ಕೆಲವರು ಕತ್ರಿನಾ ಹಾಗೂ ವಿಕ್ಕಿ ಅವರು ಸುತ್ತಾಡುತ್ತಿರುವ ವಿಡಿಯೋ ಮಾಡಿದ್ದಾರೆ.

Is Katrina Kaif really pregnant? Here is the truth behind the viral picture  and videoಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದಾರೆ. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿದೆ. ಜೊತೆಗೆ ಸ್ಟ್ರಾಲರ್‌ ಖರೀದಿ ಮಾಡುತ್ತಿರುವ ಕಾರಣದಿಂದಾಗಿ ಕಟ್ರೀನಾ ಪ್ರೆಗ್ನೆಂಟ್‌ ಇರಬಹುದು ಎನ್ನುವ ಅನುಮಾನಗಳು ಕಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!