ಸಾಮಾಗ್ರಿಗಳು
ಬಾದಾಮಿ
ಗೋಡಂಬಿ
ಎಳ್ಳು
ಕಲ್ಲು ಸಕ್ಕರೆ
ಗಸಗಸೆ
ಮಾಡುವ ವಿಧಾನ
ಬಾದಾಮಿ, ಗೋಡಂಬಿ, ಎಳ್ಳು, ಗಸಗಸೆಯನ್ನು ಹುರಿದು ತಣ್ಣಗಾಗಿಸಿ ಮಿಕ್ಸಿಗೆ ಹಾಕಿ
ಅದರ ಜತೆ ಕಲ್ಲು ಸಕ್ಕರೆ ಹಾಕಿ ಮಿಕ್ಸ್ ಮಾಡಿದ್ರೆ ಪೌಡರ್ ರೆಡಿ
ಇದಕ್ಕೆ ಹಾಲು ಹಾಕಿಕೊಂಡು ನಿತ್ಯವೂ ಮಲಗುವ ಮುನ್ನ ಸೇವಿಸಿ
HEALTH | ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆ ಆಗಿದ್ಯಾ? ಈ ಡ್ರಿಂಕ್ ಮನೆಯಲ್ಲೇ ಮಾಡಿ ಕುಡೀರಿ

