ಸಾಮಾಗ್ರಿಗಳು
ಹೆಸರುಕಾಳು
ಈರುಳ್ಳಿ
ಹಸಿಮೆಣಸು
ಕ್ಯಾಪ್ಸಿಕಂ
ಬೀನ್ಸ್
ಉಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಹೆಸರುಕಾಳು ಹಾಕಿ ಐದು ವಿಶಲ್ ಕೂಗಿಸಿ
ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಸಿಮೆಣಸು ಹಾಕಿ
ನಂತರ ಈರುಳ್ಳಿ ತರಕಾರಿ ಉಪ್ಪು ಹಾಗೂ ಕೊತ್ತಂಬರಿ ಹಾಕಿ
ನಂತರ ಕಾಳು ಮಿಕ್ಸ್ ಮಾಡಿ ಒಂದೆರಡು ನಿಮಿಷ ಬಿಟ್ಟು ಆಫ್ ಮಾಡಿದ್ರೆ ಪಲ್ಯ ರೆಡಿ