ಸಾಮಾಗ್ರಿಗಳು
ಬಾಳೆಕಾಯಿ
ಉಪ್ಪು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಮೇಲೆ ಹೇಳಿದ ವಸ್ತುಗಳ ಪೇಸ್ಟ್ ಮಾಡಿಕೊಳ್ಳಿ
ನಂತರ ಬಾಳೆಕಾಯಿ ಕತ್ತರಿಸಿ ಗಂಟೆ ಮ್ಯಾರಿನೇಟ್ ಮಾಡಿ
ನಂತರ ಅದನ್ನು ಹಂಚಿಗೆ ಎಣ್ಣೆ ಹಾಕಿ ಬಾಳೆಕಾಯಿ ಎರಡೂ ಕಡೆ ರೋಸ್ಟ್ ಮಾಡಿದರೆ ಬಾಳೆಕಾಯಿ ಫ್ರೈ ರೆಡಿ..
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ