ಸಾಮಾಗ್ರಿಗಳು
ಅಕ್ಕಿಹಿಟ್ಟು
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಕರಿಬೇವು
ಸಬಸ್ಸಿಗೆ
ಓಂ ಕಾಳು
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಓಂ ಕಾಳು ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಸೊಪ್ಪುಗಳನ್ನು ಹೆಚ್ಚಿ ಹಾಕಿ
ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ
ನಂತರ ನೀರು ಹಾಕಿ
ನೀರು ಕುದ್ದ ನಂತರ ಅಕ್ಕಿಹಿಟ್ಟು ಹಾಕಿ
ಸ್ವಲ್ಪ ತಣ್ಣಗಾದ ಮೇಲೆ ಉಂಡೆಕಟ್ಟಿ ಎಣ್ಣೆಯಲ್ಲಿ ರೊಟ್ಟಿ ತಟ್ಟಿ
ನಂತರ ಕಾದ ಹೆಂಚಿಗೆ ಹಾಕಿ ಬಿಸಿ ಬಿಸಿ ತಿನ್ನಿ