ಹೇಗೆ ಮಾಡೋದು?
ಮೊದಲು ಅವಲಕ್ಕಿಯನ್ನು ನೀರಿಗೆ ಹಾಕಿ ನೆನೆಸಿ ಇಡಿ
ಇದು ಮೆತ್ತಗಾದ ನಂತರ ಇದಕ್ಕೆ ಹಸಿ ಈರುಳ್ಳಿ, ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿ
ನಂತರ ಉಪ್ಪು, ಕಾಯಿ ಪೀಸ್ ಹಾಗೂ ಅಜ್ವೈನ್ ಹಾಕಿ
ನಂತರ ಅದಕ್ಕೆ ಅಕ್ಕಿಹಿಟ್ಟು ಮಿಕ್ಸ್ ಮಾಡಿ
ಇದನ್ನು ಯಾವ ಶೇಪ್ ಬೇಕೋ ಹಾಗೆ ಮಾಡಿಕೊಂಡು ಕಾದ ಎಣ್ಣೆಗೆ ಹಾಕಿ ಕರಿದರೆ ಗರಿಗರಿ ಅವಲಕ್ಕಿ ಬೋಂಡ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ