ಸಾಮಾಗ್ರಿಗಳು
ತೊಂಡೆಕಾಯಿ
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಕಾಯಿ
ಸಾಂಬಾರ್ ಪುಡಿ
ಎಣ್ಣೆ
ಹಸಿಮೆಣಸು
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಹಾಕಿ, ಸಾಸಿವೆ ಜೀರಿಗೆ ಹಾಕಿ ನಂತರ ತೊಂಡೆಕಾಯಿ ಹಾಕಿ ಬಾಡಿಸಿ
ಇನ್ನೊಂದು ಕಡೆ ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ, ಹಸಿಮೆಣಸು, ಸಾಂಬಾರ್ ಪುಡಿ ಹಾಕಿ ಮಿಕ್ಸಿ ಮಾಡಿ
ಈ ಮಿಶ್ರಣವನ್ನು ಕುಕ್ಕರ್ಗೆ ಹಾಕಿ, ಉಪ್ಪು ಹಾಕಿ ಬಾಡಿಸಿ
ಹಸಿ ವಾಸನೆ ಹೋದ ನಂತರ ನೀರು ಹಾಕಿ ಕುಕ್ಕರ್ ಮುಚ್ಚಿ ಮೂರು ವಿಶಲ್ ಕೂಗಿಸಿದ್ರೆ ಟೇಸ್ಟಿ ತೊಂಡೆಕಾಯಿ ಗ್ರೇವಿ ರೆಡಿ