ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಲೆಂಡರ್ ಹೊಸ ವರ್ಷ 2024ರ ಜನವರಿ ತಿಂಗಳಲ್ಲಿರುವ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಜನವರಿ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 16 ದಿನ ರಜೆಗಳಿದ್ದು, ಶನಿವಾರ, ಭಾನುವಾರ ಸೇರಿದಂತೆ ಕರ್ನಾಟಕದಲ್ಲಿ ಒಂಭತ್ತು ದಿನ ಬ್ಯಾಂಕ್ ರಜೆ ಇದೆ.
ಕರ್ನಾಟಕದಲ್ಲಿ ಯಾವಾಗ ರಜೆ?
ಜನವರಿ 01: ಹೊಸ ವರ್ಷದ ಮೊದಲ ದಿನ
ಜನವರಿ 02: ಭಾನುವಾರದ ರಜೆ
ಜನವರಿ 13: ಎರಡನೇ ಶನಿವಾರದ ರಜೆ
ಜನವರಿ 14: ಭಾನುವಾರದ ರಜೆ
ಜನವರಿ 15: ಸಂಕ್ರಾಂತಿ
ಜನವರಿ 21: ಭಾನುವಾರದ ರಜೆ
ಜನವರಿ 26, ಗಣರಾಜ್ಯೋತ್ಸವ
ಜನವರಿ 27: ನಾಲ್ಕನೇ ಶನಿವಾರದ ರಜೆ
ಜನವರಿ 28: ಭಾನುವಾರದ ರಜೆ
ದೇಶದ ಉಳಿದ ಕಡೆಗಳಲ್ಲಿ ಯಾವಾಗ ರಜೆ?
ಜನವರಿ 01: ಹೊಸ ವರ್ಷದ ಮೊದಲ ದಿನ
ಜನವರಿ 07: ಭಾನುವಾರದ ರಜೆ
ಜನವರಿ 11: ಮಿಷನರಿ ದಿನ (ಮಿಝೋರಾಮ್ ರಾಜ್ಯ)
ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳ)
ಜನವರಿ 13: ಎರಡನೇ ಶನಿವಾರದ ರಜೆ
ಜನವರಿ 14: ಸಂಕ್ರಾಂತಿ, ಹಾಗೂ ಭಾನುವಾರದ ರಜೆ
ಜನವರಿ 15: ಪೊಂಗಲ್, ತಿರುವಳ್ಳುವರ್ ದಿನ (ಆಂಧ್ರ, ತೆಲಂಗಾಣ, ತಮಿಳುನಾಡು)
ಜನವರಿ 16: ತುಸು ಪೂಜಾ (ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್)
ಜನವರಿ 17: ಗುರು ಗೋವಿಂದ್ ಸಿಂಗ್ ಜಯಂತಿ
ಜನವರಿ 21: ಭಾನುವಾರದ ರಜೆ
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25: ಹಿಮಾಚಲಪ್ರದೇಶ ರಾಜ್ಯ ದಿನ
ಜನವರಿ 26: ಗಣರಾಜ್ಯೋತ್ಸವ
ಜನವರಿ 27: ನಾಲ್ಕನೇ ಶನಿವಾರದ ರಜೆ
ಜನವರಿ 28: ಭಾನುವಾರದ ರಜೆ
ಜನವರಿ 31: ಮೀ ದಾಮ್ ಮೇ ಫೀ ಉತ್ಸವ (ಅಸ್ಸಾಮ್)