ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಠಾಣ್ ನಂತರ ಶಾರುಖ್ ಖ್ಯಾತಿ ಹೆಚ್ಚಾಗಿದೆ, ಸಾಲು ಸಾಲು ಫ್ಲಾಪ್ ನಂತರ ಶಾರುಖ್ ಕೈ ಹಿಡಿದಿದ್ದು ಪಠಾಣ್ ಇದೀಗ ಪಠಾಣ್ ನಂತರ ಮತ್ತೊಂದು ಅದ್ಧೂರಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.
ಅಟ್ಲೀ ನಿರ್ದೇಶನದ ಜವಾನ್ ಪ್ರಿವ್ಯೂ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಟ ಶಾರುಖ್ ಇದರಲ್ಲಿ ಹೀರೋನಾ ಅಥವಾ ವಿಲನ್ ಆ ಅನ್ನೋ ಕನ್ಫ್ಯೂಷನ್ ಎಲ್ಲರಿಗೂ ಆಗುವಂತಿದೆ. ಇನ್ನು ಶಾರುಖ್ ಜೊತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.
ಯಾರೆಲ್ಲಾ ಇದ್ದಾರೆ?
ನಯನತಾರಾ, ದೀಪಿಕಾ ಪಡುಕೋಣ್, ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರ