ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಯಾರು ಮುನ್ನಡೆ ಮತ್ತು ಯಾರು ಹಿನ್ನೆಡೆಯಲ್ಲಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಮದ್ದೂರಿನಲ್ಲಿ ಜೆಡಿಎಸ್ ಮುನ್ನಡೆ
ಕಾಂಗ್ರೆಸ್ (ಉದಯ್) – 3,431
ಜೆಡಿಎಸ್ (ಡಿ.ಸಿ.ತಮ್ಮಣ್ಣ) – 3,602
ಬಿಜೆಪಿ (ಎಸ್.ಪಿ.ಸ್ವಾಮಿ) – 884
ಮುನ್ನಡೆ ಜೆಡಿಎಸ್- 171 ಮತಗಳ ಅಂತರ