ಸಾಮಾಗ್ರಿಗಳು
ಚಿಕನ್ ( ಬ್ರೆಸ್ಟ್ ಪೀಸ್)
ಮೊಸರು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಒಣಮೆಣಸು
ಕರಿಬೇವು
ಮಾಡುವ ವಿಧಾನ
ಮೊದಲು ಮೊಸರಿಗೆ ಉಪ್ಪು ಖಾರದಪುಡಿ ಗರಂ ಮಸಾಲಾ ಸಾಂಬಾರ್ ಪುಡಿ ಕರಿಬೇವು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಚಿಕ್ಕ ಚಿಕನ್ ಪೀಸ್‌ಗಳನ್ನು ಹಾಕಿ ಮಿಕ್ಸ್ ಮಾಡಿ
ಮ್ಯಾರಿನೇಟ್ ಆದ ನಂತರ ಪ್ಯಾನ್‌ಗೆ ಒಂದು ಸ್ಪೂನ್ ಎಣ್ಣೆ ಅಥವಾ ಬೆಣ್ಣೆ ಹಾಕಿ ಒಣಮೆಣಸು ಹಾಕಿ ಚಿಕನ್ ಹಾಕಿ ಬೇಯಿಸಿದ್ರೆ ರೆಡಿ