ಸಾಮಾಗ್ರಿಗಳು
ಬ್ರೆಡ್
ಪಿಝಾ ಸಾಸ್
ಕೆಚಪ್
ಮಯೋನೀಸ್
ಚೀಸ್
ಮಾಡುವ ವಿಧಾನ
ಮೊದಲು ಬ್ರೆಡ್ ಹರಡಿ, ಅದಕ್ಕೆ ಮಯೋನೀಸ್, ಪಿಝಾ ಸಾಸ್, ಕೆಚಪ್ ಹಾಕಿ
ನಂತರ ತರಕಾರಿಗಳನ್ನು ಹಾಕಿ
ಮೇಲೆ ಚೀಸ್ ಹಾಕಿ, ನಂತರ ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ
ಏರ್ಫ್ರೈಯರ್ಗೆ ಹಾಕಿ ಐದು ನಿಮಿಷ ಬಿಸಿ ಮಾಡಿದ್ರೆ ಪಿಝಾ ರೆಡಿ



