ಸಾಮಾನ್ಯವಾಗಿ ಜನರಿಗೆ ಕರ್ಲಿ, ವೇವಿ ಹಾಗೂ ಸ್ಟ್ರೇಟ್ ಕೂದಲು ಇರುತ್ತದೆ. ಈ ರೀತಿ ಕೂದಲಿರುವವರಿಗೂ ವಿಭಿನ್ನ ಗುಣಗಳಿರುತ್ತವೆ. ಯಾವ ರೀತಿ ನೋಡಿ..
ವೇವಿ ಹೇರ್
ಇವರು ಜೀವನದಲ್ಲಿ ಏನೇ ಬಂದ್ರೂ ವೆಲ್ಕಮ್ ಮಾಡ್ತಾರೆ, ತಲೆ ಕೆಡಿಸಿಕೊಳ್ಳೋದಿಲ್ಲ.
ತಮ್ಮ ಸುತ್ತಮುತ್ತ ಎಷ್ಟೇ ಕೆಟ್ಟ ವ್ಯಕ್ತಿಗಳಿದ್ದರೂ ಅವರಂತೆ ಬದಲಾಗೋದಿಲ್ಲ. ತಮ್ಮ ಮೈಂಡ್ ಮೇಲೆ ಗ್ರಿಪ್ ಇದೆ.
ಇವರನ್ನು ಮೇಂಟೇನ್ ಮಾಡೋದು ಕಷ್ಟ, ಖುಷಿ ಇಷ್ಟಪಡ್ತಾರೆ, ನೋಡೋಕೆ ಸುಂದರ, ರೊಮ್ಯಾಂಟಿಕ್ ಜನ.
ಕರ್ಲಿ ಹೇರ್
ಇವರು ಸಖತ್ ಡೈನಾಮಿಕ್ ವ್ಯಕ್ತಿಗಳು, ಎಲ್ಲೆಡೆ ಇವರೇ ಲೀಡರ್, ಈಸಿಯಾಗಿ ಇಂಪ್ರೆಸ್ ಮಾಡೋಕಾಗಲ್ಲ.
ಇವರನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳೋದು ಕಷ್ಟ, ನಿಧಾನವಾಗಿ ಇಷ್ಟಪಡ್ತಾರೆ. ಯಾರಾದರೂ ಇಷ್ಟವಿಲ್ಲ ಎಂದರೆ ಎನ್‌ಕರೇಜ್ ಮಾಡೋದಿಲ್ಲ.
ಅವರ ಕಂಡರೆ ಅವರಿಗೆ ಹೆಮ್ಮೆ, ತುಂಬಾ ವಿಭಿನ್ನ ವ್ಯಕ್ತಿಗಳು, ಮನಸ್ಸು ಮೃದು, ಸ್ವಲ್ಪ ಧಿಮಾಕು.
ಸ್ಟ್ರೇಟ್ ಹೇರ್
ಯಾವಾಗ್ಲೂ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡ್ತಾರೆ, ಡೌನ್ ಟು ಅರ್ಥ್ ಜನ.
ನಂಬಿಕೆ ಉಳಿಸಿಕೊಳ್ತಾರೆ, ಇರೋದಕ್ಕೆ ಉಪ್ಪು ಖಾರ ಹಾಕಿ ಹೇಳೋದಿಲ್ಲ. ಸೋಶಿಯಲ್ ಜನ.
ನೋಡೋಕೆ ಬ್ಯೂಟಿಫುಲ್, ಗ್ರೇಸ್‌ಫುಲ್ ಹಾಗೂ ಆರ್ಗನೈಸ್ ಆಗಿರುತ್ತಾರೆ. ಶಾಂತ ಸ್ವಭಾವ.