ಮಕ್ಕಳಿಗೆ ಮನೆಯಲ್ಲೇ ಬಿಸ್ಕೆಟ್ ಮಾಡಿಕೊಡಿ, ಸುಲಭವಾಗಿ ಕಡಿಮೆ ಪದಾರ್ಥಗಳನ್ನು ಬಳಸಿ ಮಾಡುವ ಬಿಸ್ಕೆಟ್ ರೆಸಿಪಿ ಹೀಗಿದೆ..
- ಮೊದಲು ನಟೇಲಾ ತೆಗೆದುಕೊಂಡು ಬೌಲ್‌ಗೆ ಹಾಕಿ
- ನಂತರ ಅದಕ್ಕೆ ಮೈದಾ ಹಿಟ್ಟು ಹಾಕಿ
- ಬಿಸ್ಕೆಟ್ ಹದಕ್ಕೆ ಮಿಕ್ಸ್ ಮಾಡಿ ನಿಮ್ಮಿಷ್ಟದ ಶೇಪ್ ನೀಡಿ
- ನಂತರ ಅವನ್‌ನಲ್ಲಿ ಬೇಕ್ ಮಾಡಿದ್ರೆ ಬಿಸ್ಕೆಟ್ ರೆಡಿ